ಮದುವೆಯ ಮಮತೆಯ ಕರೆಯೋಲೆ ೨೦೧೬ ರ ಭಾರತದ ಕನ್ನಡ ಪ್ರಣಯ ಹಾಸ್ಯಮಯ ಚಿತ್ರ, ಇದು ಕವಿರಾಜ್ರ ಚೊಚ್ಚಲ ನಿರ್ದೇಶನದ ಚಿತ್ರ. ಪ್ರಮುಖ ಪಾತ್ರಗಳಲ್ಲಿ ಸೂರಜ್ ಗೌಡ ಮತ್ತು ಅಮೂಲ್ಯ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅನಂತ್ ನಾಗ್ ಮತ್ತು ಅಚ್ಯುತ್ ಕುಮಾರ್ ನಟಿಸಿದ್ದಾರೆ. ಈ ಚಿತ್ರದ ಕಥೆಯು ಇಬ್ಬರು ಸ್ನೆಹಿತರು ತಮ್ಮ ಕುಟುಂಬಗಳ ನಡುವಿನ ಸ್ನೆಹವನ್ನು ಸಂಬಂಧವಾಗಿ ಪರಿವರ್ತಿಸಲು ಬಯಸುತ್ತಾರೆ, ತಮ್ಮ ಮಕ್ಕಳು ಪರಸ್ಪರ ಪ್ರೀತಿಯಲ್ಲಿ ಬಿದ್ದಿರುವುದನ್ನು ಕಂಡು ಸಂತೋಷಪಡುತ್ತಾರೆ , ಕೆಲವು ಕೌಟುಂಬಿಕ ವಿವಾದಗಳು ಎದುರಾಗುತ್ತವೆ, ಎಲ್ಲವನ್ನು ಎದುರಿಸಿ ಕೊನೆಗೆ ಮದುವೆಯಾಗುತ್ತಾರೆ. == ==